Смотреть клип Baa Nalle Maduvege Trailer | M Yogesh Nandan | Channappa | Dinesh Kumar | A2 Music или слушать онлайн Baa Nalle Maduvege Trailer | M Yogesh Nandan | Channappa | Dinesh Kumar | A2 Music 2023 в хорошем качестве онлайн
Check out the official trailer for the movie «Ba Nalle Maduve» starring Anjanappa, Nagesh Maya, Arjun, Shahin, and Kumar.
Very good.. ಪ್ರೀತಿ ಪ್ರೇಮದ ಸುತ್ತುವ ಕಥೆ ಅನ್ಸತ್ತೆ ಗುಡ್ ಒನ್ ಒಳ್ಳೇದ್ ಆಗ್ಲಿ ಅರ್ಜುನ್ ನ ಡೈರೆಕ್ಟ್ ಯೋಗೇಶ್ ಅವರಿಗೆ…. ???
Fire trailer ❤❤
ಮೂವಿ ಗೋಸ್ಕರ ವೇಟ್ ಮಾಡ್ತಾ ಇದ್ದೀವಿ ಹಳ್ಳಿ ಸೊಗಡು ಲವ್ ಸ್ಟೋರಿ ಸೂಪರ್ ನಮ್ಮ ಉತ್ತರ ಕರ್ನಾಟಕದ ಹುಡುಗ ವೆಂಕಟೇಶ್ ನಾಯಕ್ ಅವಕಾಶ ಕೊಟ್ಟ ಚಿತ್ರ ತಂಡಕ್ಕೆ ಕೃತಜ್ಞತೆಗಳು
ಅಂದು ಜನ್ಮದ ಜೋಡಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರದ್ದು ಇಂದು ಬಾನಲ್ಲೆ ಮದುವೆಗೆ ಇಂದು ಹಳ್ಳಿ ಲವ್ ಸ್ಟೋರಿ ಮತ್ತೊಂದು ನಿಮ್ಮ ಮುಂದೆ
ಸೂಪರ ಹಳ್ಳಿ ಲವ್ ಸ್ಟೋರಿ
100 ಡೇಸ್ ಆಗಲಿ
ಸೂಪರ್ ವೆಂಕಿ
ಈ ಚಿತ್ರದ ನಾಯಕನಿಗೂ ನಿರ್ದೇಶಕರಿಗೂ ಆಲ್ ದ ಬೆಸ್ಟ್
super
Very nice ? ?
Super trailer ❤
Superb we r waiting for movie
ಬಾ ನಲ್ಲೆ ಮದುವೆಗೆ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದ್ದು ❤ ಮನೆಯವರೆಲ್ಲ ಕುಳಿತು ನೋಡುವ ಫ್ಯಾಮಿಲಿ ಸಿನಿಮಾ ಹಾಗೂ ಹಳ್ಳಿಯ ದ್ರಶ್ಯ ಗಳು ತುಂಬಾ ಚೆನ್ನಾಗಿದ್ದು ಎಲ್ಲರೂ ನೋಡಲೇಬೇಕಾದ ಸಿನಿಮಾ ವಾಗಿದೆ.❤❤❤
Super movie
Good luck ???
All the best to whole team ??
Super?
All the best….
All the best ??
Super all the best
Super trailer ?all the best,..
All the best ?
Excellent, good luck bro…… ?
ತುಂಬಾ ಚೆನ್ನಾಗಿದೆ ಸರ್
All the best
All the best arjun??
ಈ ಚಿತ್ರದ ಪ್ರಾರಂಭದಿಂದ ಅಂತ್ಯದವರೆಗೂ ನಾನು ಕೂಡ ಅತ್ಯಂತ ಹತ್ತಿರದಿಂದ ಪಾಲ್ಗೊಂಡಿದ್ದೆ.
ಈ ಚಿತ್ರ ತುಂಬಾ ಉತ್ತಮ ಕಥೆ ಹೊಂದಿದೆ.
ಮನೆ ಮಂದಿಯೆಲ್ಲ ಕುಳಿತು ನೋಡುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿವೆ. ಆದರೆ ಇಡೀ ಕುಟುಂಬದ ಸದಸ್ಯರೆಲ್ಲರೂ ಒಟ್ಟಾರೆ ಕುಳಿತು ನೋಡುವ ಚಿತ್ರ ಇದಾಗಿದೆ. ಅಸಭ್ಯವಿಲ್ಲದ ಪಾತ್ರಗಳು. ಅಸಹ್ಯವಿಲ್ಲದ ಉಡುಗೆಗಳು, ಕೆಟ್ಟ ಪದಗಳಿಲ್ಲದ ಸಂಭಾಷಣೆಗಳು, ಕಿರಿಕಿರಿಯಾಗದ ಸಂಗೀತ, ಕಣ್ಣಿಗೆ ಹಬ್ಬದಂತಾದ ಛಾಯಾಗ್ರಹಣ. ದಕ್ಷತೆ ತುಂಬಿರೋ ಉದಯೋನ್ಮುಖ ನಿರ್ದೇಶಕರ ನಿರ್ದೇಶನ. ಅಬ್ಬಾ…! ಒಂದಾ ಎರಡಾ ಈ ಚಿತ್ರದ ಗುಣಮಟ್ಟದ ಬಗ್ಗೆ ಹೇಳೋದು.
ಒಟ್ಟಾರೆ ಒಂದುತ್ತಮ ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗದ ಹೆಮ್ಮೆ. ಈ ಚಿತ್ರವು ತಂಡದವರಿಗೇ ದಿಗ್ಭ್ರಮೆ ಆಗುವಷ್ಟು ಯಶಸ್ವಿಯಾಗಲಿ…!
Best of luck Arjun ❤
Low budget adru kooda
Making style and story pattern tumba ista aytu
Theater li khanditha nodtini ee movie na
Super
All the best ???❤❤❤